ಮೈಸೂರು ದಸರಾ · Mysuru Dasara ಆಯುಷ್ ಇಲಾಖೆ, ಕರ್ನಾಟಕ ಸರ್ಕಾರ · Department of AYUSH, Government of Karnataka ಮೈಸೂರು · Mysuru

ಶೀಘ್ರದಲ್ಲೇComing soon

ಜಿಲ್ಲಾಡಳಿತ, ಮೈಸೂರು · ನಾಡಹಬ್ಬ ಮೈಸೂರು ದಸರಾ ಮಹೋತ್ಸವ–2026 · ಯೋಗ ದಸರಾ ಉಪಸಮಿತಿDistrict Administration, Mysuru · Nadahabba Mysuru Dasara Mahotsava 2026 · Yoga Dasara Sub-committee

ಯೋಗ ದಸರಾ 2026Yoga Dasara 2026

ರಾಜ್ಯ ಮಟ್ಟದ ದಸರಾ ಯೋಗಾಸನ ಸ್ಪರ್ಧೆState Level Dasara Yogasana Competition

ಆನ್‌ಲೈನ್ ನೋಂದಣಿ: 2 ಅಕ್ಟೋಬರ್ – 10 ಅಕ್ಟೋಬರ್ 2026, ರಾತ್ರಿ 10 ಗಂಟೆಯವರೆಗೆ. ನೋಂದಣಿ ಅರ್ಜಿ ಶೀಘ್ರದಲ್ಲೇ ಈ ವೆಬ್‌ಸೈಟ್‌ನಲ್ಲಿ.Online registration: 2 October – 10 October 2026, until 10 pm. The registration form opens on this website shortly.

ಸ್ಪರ್ಧೆಯ ಸ್ಥಳದಲ್ಲಿ ನೇರವಾಗಿ ನೋಂದಣಿ ಮಾಡಿಕೊಳ್ಳಲು ಯಾವುದೇ ಅವಕಾಶವಿರುವುದಿಲ್ಲ.There is no registration at the venue on the day.

ಸ್ಪರ್ಧೆಗೆ ಉಳಿದಿರುವ ಸಮಯTime left until the competition

16–10–2026, ಶುಕ್ರವಾರ · ಬೆಳಿಗ್ಗೆ 8 ಗಂಟೆಗೆ ಪ್ರಾರಂಭ · ಮೈಸೂರುFriday 16 October 2026 · begins 8 am · Mysuru

ಕಾರ್ಯಕ್ರಮಗಳುProgramme

ಸರ್ವರಿಗೂ ಸುಸ್ವಾಗತEveryone is welcome

ಯೋಗ ದಸರಾ ಕಾರ್ಯಕ್ರಮಗಳುThe Yoga Dasara programme

  1. 14ಅಕ್ಟೋಬರ್ · ಬುಧವಾರOct · Wednesday

    ಯೋಗ ದಸರಾ ಉದ್ಘಾಟನೆ ಮತ್ತು ಯೋಗ ವೈಜ್ಞಾನಿಕ ವಿಚಾರ ಸಂಕಿರಣ ಹಾಗೂ ನೃತ್ಯ ರೂಪಕ ಕಾರ್ಯಕ್ರಮYoga Dasara inauguration, yoga science seminar and dance feature

    ಬೆಳಿಗ್ಗೆ 10 ರಿಂದ ರಾತ್ರಿ 810 am – 8 pm

    ಅಲ್ಯುಮಿನಿ ಅಸೋಸಿಯೇಷನ್ ಸಭಾಭವನ, ಮೈಸೂರು ವೈದ್ಯಕೀಯ ಮಹಾವಿದ್ಯಾಲಯ, ಜೆ.ಕೆ. ಗ್ರೌಂಡ್ಸ್, ಮೈಸೂರುAlumni Association hall, Mysore Medical College, JK Grounds, Mysuru

  2. 16ಅಕ್ಟೋಬರ್ · ಶುಕ್ರವಾರOct · Friday

    ಸ್ಪರ್ಧೆCompetition

    ರಾಜ್ಯ ಮಟ್ಟದ ದಸರಾ ಯೋಗಾಸನ ಸ್ಪರ್ಧೆState Level Dasara Yogasana Competition

    ಬೆಳಿಗ್ಗೆ 8 ಗಂಟೆಗೆ ಪ್ರಾರಂಭBegins 8 am

    ಪಿ. ಕಾಳಿಂಗರಾವ್ ಸಭಾಂಗಣ, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ, ಮೈಸೂರುP. Kalingarao Auditorium, Karnataka Exhibition Authority, Mysuru

  3. 18ಅಕ್ಟೋಬರ್ · ಭಾನುವಾರOct · Sunday

    ಗ್ರಾಮೀಣ ಯೋಗ ದಸರಾRural Yoga Dasara

    ಬೆಳಿಗ್ಗೆ 6 ರಿಂದ 96 am – 9 am

    ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಕ್ರೀಡಾಂಗಣ, ಯುವಜನ ಮತ್ತು ಕ್ರೀಡಾ ಇಲಾಖೆ, ನಂಜನಗೂಡುGovt. Boys PU College grounds, Youth Empowerment & Sports Dept., Nanjangud

  4. 19ಅಕ್ಟೋಬರ್ · ಸೋಮವಾರOct · Monday

    ಯೋಗ ಚಾರಣ ಮತ್ತು ದುರ್ಗಾ ನಮಸ್ಕಾರYoga walk and Durga Namaskara

    ಬೆಳಿಗ್ಗೆ 6 ರಿಂದ 96 am – 9 am

    ಚಾಮುಂಡಿ ಬೆಟ್ಟದ ತಪ್ಪಲು ಮತ್ತು ದೇವಸ್ಥಾನದ ಆವರಣ, ಮೈಸೂರುChamundi Hill foothills and temple premises, Mysuru

16–10–2026 · ಪಿ. ಕಾಳಿಂಗರಾವ್ ಸಭಾಂಗಣ16 October 2026 · P. Kalingarao Auditorium

ಯೋಗಾಸನ ಸ್ಪರ್ಧೆಯ ನಿಯಮಗಳುCompetition rules

  1. ಯೋಗಾಸನ ಸ್ಪರ್ಧೆಗಳನ್ನು ಬೆಳಿಗ್ಗೆ 8.00 ಗಂಟೆಗೆ ಪ್ರಾರಂಭಿಸಲಾಗುತ್ತದೆ.The competition begins at 8.00 am.
  2. ರಾಜ್ಯದ ಯಾವುದೇ ಶಾಲಾ–ಕಾಲೇಜು, ಯೋಗ ಸಂಸ್ಥೆಯ ಸ್ಪರ್ಧಾಳುಗಳು ಹಾಗೂ ಸಾರ್ವಜನಿಕರು ವೈಯಕ್ತಿಕವಾಗಿ ಭಾಗವಹಿಸಬಹುದು (ನೋಂದಣಿ ಕಡ್ಡಾಯ).Open to students of any school or college, yoga institutions and the public across Karnataka, individually (registration compulsory).
  3. ಜನ್ಮ ದೃಢೀಕರಣ ಪತ್ರ / ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ / ಆಧಾರ್ ಕಾರ್ಡ್ / ವಯಸ್ಸಿನ ದೃಢೀಕರಣ ಪತ್ರ / ಡಿಸೆಬಿಲಿಟಿ ಸರ್ಟಿಫಿಕೇಟ್ (ವಿಶೇಷ ಚೇತನರಿಗೆ) — ಇವುಗಳಲ್ಲಿ ಒಂದನ್ನು ಸ್ಪರ್ಧೆಯ ಸಮಯದಲ್ಲಿ ಕಡ್ಡಾಯವಾಗಿ ಹಾಜರುಪಡಿಸಬೇಕು.Bring one age proof to the competition: birth certificate, SSLC marks card, Aadhaar card, age certificate, or a disability certificate (special-needs).
  4. 02/10/2026 ರಿಂದ 10/10/2026, ರಾತ್ರಿ 10 ಗಂಟೆಯೊಳಗೆ ಆನ್‌ಲೈನ್‌ನಲ್ಲಿ ನೋಂದಣಿ ಕಡ್ಡಾಯ. ಸ್ಥಳದಲ್ಲಿ ನೇರ ನೋಂದಣಿ ಇಲ್ಲ.Online registration is compulsory, from 02/10/2026 to 10/10/2026, 10 pm. No registration at the venue.
  5. ಪ್ರತಿ ವಿಭಾಗಕ್ಕೆ 6 ಬಹುಮಾನಗಳು: ಪ್ರಥಮ ರೂ. 3,000, ದ್ವಿತೀಯ ರೂ. 2,500 ಹಾಗೂ ತೃತೀಯ ರೂ. 2,000 — ಚೆಕ್ ಮೂಲಕ.Six prizes in every division: ₹3,000 (first), ₹2,500 (second) and ₹2,000 (third), paid by cheque.
  6. ಎಲ್ಲಾ ಸ್ಪರ್ಧಿಗಳಿಗೂ ಮಧ್ಯಾಹ್ನದ ಊಟದ ವ್ಯವಸ್ಥೆ ಇರುತ್ತದೆ.Lunch is provided for every competitor.
  7. ಯೋಗ ದಸರಾ ಉಪಸಮಿತಿ ವತಿಯಿಂದ ತೀರ್ಪುಗಾರರನ್ನು ನೇಮಿಸಿದೆ. ತೀರ್ಪುಗಾರರ ತೀರ್ಪಿಗೆ ಎಲ್ಲರೂ ಸಭ್ಯತೆಯಿಂದ ಮನ್ನಣೆ ನೀಡುವುದು.Judges are appointed by the Yoga Dasara Sub-committee. Everyone is requested to respectfully accept the judges' decision.
  8. ಭಾಗವಹಿಸುವ ಎಲ್ಲಾ ಸ್ಪರ್ಧಿಗಳಿಗೂ ಪ್ರಾತಿನಿಧ್ಯ ಪ್ರಮಾಣ ಪತ್ರ ನೀಡಲಾಗುವುದು.Every competitor receives a participation certificate.
  9. ಪ್ರತಿ ಯೋಗ ಸ್ಪರ್ಧಿಯ ಸಂಪೂರ್ಣ ಸಂರಕ್ಷಣೆ ಆಯಾ ತಂಡದ ಮುಖ್ಯಸ್ಥರ ಜವಾಬ್ದಾರಿ.Each team leader is responsible for the safety of their competitors.
  10. ವಿಭಾಗದ 5 ಆಸನಗಳಲ್ಲಿ 3 ಕಡ್ಡಾಯ ಆಸನಗಳು ಮತ್ತು 2 ಕ್ಲಿಷ್ಟಕರವಾದ ಐಚ್ಛಿಕ ಆಸನಗಳು; ಪ್ರತಿ ಆಸನದ ಅಂತಿಮ ಸ್ಥಿತಿಯಲ್ಲಿ 10 ಸೆಕೆಂಡುಗಳು ಇರಬೇಕು.Perform 3 compulsory asanas from your division's 5 and 2 difficult asanas of your choice, holding each final position for 10 seconds.
  11. ಪ್ಲಾಸ್ಟಿಕ್ ಯೋಗ ಮ್ಯಾಟ್ ನಿಷೇಧಿಸಲಾಗಿದೆ; ಸೂಕ್ತವಾದ ಉಡುಪನ್ನು ಧರಿಸಬೇಕು.Plastic yoga mats are not allowed; wear suitable yoga attire.

ಕಡ್ಡಾಯ ಆಸನಗಳುCompulsory asanas

ವಯೋಮಾನದ ವಿಭಾಗಗಳುAge divisions

  1. 18 ರಿಂದ 10 ವರ್ಷ ಬಾಲಕ–ಬಾಲಕಿಯರು8 to 10 years · Boys & girls

    1. ಮತ್ಸ್ಯಾಸನMatsyasana (112)
    2. ಜಾನುಶೀರ್ಷಾಸನJanu Sirsasana (127)
    3. ಉಷ್ಟ್ರಾಸನUstrasana (41)
    4. ಚಕ್ರಾಸನChakrasana (486)
    5. ಭರದ್ವಾಜಾಸನBharadvajasana (299)
  2. 210 ರಿಂದ 12 ವರ್ಷ ಬಾಲಕ–ಬಾಲಕಿಯರು10 to 12 years · Boys & girls

    1. ವೀರಭದ್ರಾಸನVirabhadrasana (14)
    2. ಪಾರ್ಶ್ವೋತ್ತಾನಾಸನParsvottanasana (28)
    3. ಧನುರಾಸನDhanurasana (63)
    4. ಊರ್ಧ್ವಮುಖಶ್ವಾನಾಸನUrdhva Mukha Svanasana (74)
    5. ಹಲಾಸನHalasana (244)
  3. 312 ರಿಂದ 14 ವರ್ಷ ಯುವಕ–ಯುವತಿಯರು12 to 14 years · Young men & women

    1. ಸರ್ವಾಂಗಾಸನSarvangasana (234)
    2. ವೃಕ್ಷಾಸನVrksasana (2)
    3. ಮತ್ಸ್ಯಾಸನMatsyasana (112)
    4. ಪಾದಾಂಗುಷ್ಠಾಸನPadangusthasana (44)
    5. ಚಕ್ರಾಸನChakrasana (486)
  4. 414 ರಿಂದ 18 ವರ್ಷ ಯುವಕ–ಯುವತಿಯರು14 to 18 years · Young men & women

    1. ಶೀರ್ಷಾಸನSirsasana (184)
    2. ಮತ್ಸ್ಯಾಸನMatsyasana (112)
    3. ಧನುರಾಸನDhanurasana (63)
    4. ವೀರಭದ್ರಾಸನVirabhadrasana (14)
    5. ಸರ್ವಾಂಗಾಸನSarvangasana (234)
  5. 518 ರಿಂದ 21 ವರ್ಷ ಪುರುಷರು–ಮಹಿಳೆಯರು18 to 21 years · Men & women

    1. ಪಾರ್ಶ್ವೋತ್ತಾನಾಸನParsvottanasana (28)
    2. ಪಾದಾಂಗುಷ್ಠಾಸನPadangusthasana (44)
    3. ಶೀರ್ಷಾಸನSirsasana (184)
    4. ಹಲಾಸನHalasana (244)
    5. ಭರದ್ವಾಜಾಸನBharadvajasana (299)
  6. 621 ರಿಂದ 25 ವರ್ಷ ಪುರುಷರು–ಮಹಿಳೆಯರು21 to 25 years · Men & women

    1. ವೃಕ್ಷಾಸನVrksasana (2)
    2. ಮತ್ಸ್ಯಾಸನMatsyasana (112)
    3. ಸರ್ವಾಂಗಾಸನSarvangasana (234)
    4. ಧನುರಾಸನDhanurasana (63)
    5. ಊರ್ಧ್ವಮುಖಶ್ವಾನಾಸನUrdhva Mukha Svanasana (74)
  7. 725 ರಿಂದ 35 ವರ್ಷ ಪುರುಷರು–ಮಹಿಳೆಯರು25 to 35 years · Men & women

    1. ವೀರಭದ್ರಾಸನVirabhadrasana (14)
    2. ಜಾನುಶೀರ್ಷಾಸನJanu Sirsasana (127)
    3. ಭರದ್ವಾಜಾಸನBharadvajasana (299)
    4. ಸರ್ವಾಂಗಾಸನSarvangasana (234)
    5. ಧನುರಾಸನDhanurasana (63)
  8. 835 ರಿಂದ 45 ವರ್ಷ ಪುರುಷರು–ಮಹಿಳೆಯರು35 to 45 years · Men & women

    1. ಉಷ್ಟ್ರಾಸನUstrasana (41)
    2. ಊರ್ಧ್ವಮುಖಶ್ವಾನಾಸನUrdhva Mukha Svanasana (74)
    3. ಚಕ್ರಾಸನChakrasana (486)
    4. ವೀರಭದ್ರಾಸನVirabhadrasana (14)
    5. ಮತ್ಸ್ಯಾಸನMatsyasana (112)
  9. 945 ರಿಂದ 55 ವರ್ಷ ಪುರುಷರು–ಮಹಿಳೆಯರು45 to 55 years · Men & women

    1. ಊರ್ಧ್ವಮುಖಶ್ವಾನಾಸನUrdhva Mukha Svanasana (74)
    2. ಭರದ್ವಾಜಾಸನBharadvajasana (299)
    3. ಜಾನುಶೀರ್ಷಾಸನJanu Sirsasana (127)
    4. ವೀರಭದ್ರಾಸನVirabhadrasana (14)
    5. ಧನುರಾಸನDhanurasana (63)
  10. 1055 ರಿಂದ 65 ವರ್ಷ ಪುರುಷರು–ಮಹಿಳೆಯರು55 to 65 years · Men & women

    1. ವೀರಭದ್ರಾಸನVirabhadrasana (14)
    2. ಮತ್ಸ್ಯಾಸನMatsyasana (112)
    3. ಊರ್ಧ್ವಮುಖಶ್ವಾನಾಸನUrdhva Mukha Svanasana (74)
    4. ಉಷ್ಟ್ರಾಸನUstrasana (41)
    5. ಭರದ್ವಾಜಾಸನBharadvajasana (299)
  11. 1165 ವರ್ಷ ಮೇಲ್ಪಟ್ಟ ಪುರುಷರು–ಮಹಿಳೆಯರುAbove 65 years · Men & women

    1. ವೃಕ್ಷಾಸನVrksasana (2)
    2. ಭರದ್ವಾಜಾಸನBharadvajasana (299)
    3. ಊರ್ಧ್ವಮುಖಶ್ವಾನಾಸನUrdhva Mukha Svanasana (74)
    4. ಮತ್ಸ್ಯಾಸನMatsyasana (112)
    5. ಜಾನುಶೀರ್ಷಾಸನJanu Sirsasana (127)
  12. 12ವಿಶೇಷ ಚೇತನ ಸ್ಪರ್ಧಿಗಳುSpecial-needs competitors

    ಸ್ಪರ್ಧಿಗಳು ತಮಗಿಷ್ಟವಾದ 5 ಆಸನಗಳನ್ನು ಪ್ರದರ್ಶಿಸಬೇಕು.Competitors perform 5 asanas of their own choice.

ಆಸನಗಳ ಆವರಣದಲ್ಲಿರುವ ಸಂಖ್ಯೆಗಳನ್ನು ಯೋಗ ದೀಪಿಕಾ ಪುಸ್ತಕದಿಂದ ಆಯ್ಕೆ ಮಾಡಲಾಗಿದೆ.The numbers in brackets are the plate numbers in Yoga Deepika (Light on Yoga).

ಸಂಪರ್ಕContact

ಪ್ರಶ್ನೆಗಳಿವೆಯೇ?Questions?

ಯೋಗ ದಸರಾ ಉಪಸಮಿತಿ ಮತ್ತು ಜಿಲ್ಲಾ ಆಯುಷ್ ಕಚೇರಿ, ಮೈಸೂರು. ನೋಂದಣಿ ಅರ್ಜಿ ಈ ವೆಬ್‌ಸೈಟ್‌ನಲ್ಲೇ ಲಭ್ಯವಾಗಲಿದೆ. ಹೆಚ್ಚಿನ ಮಾಹಿತಿಗಾಗಿ: www.mysoredasara.gov.inThe Yoga Dasara Sub-committee and the District AYUSH office, Mysuru. The registration form will be available on this website. More information: www.mysoredasara.gov.in

ಯೋಗ ನಗರಿ ಮೈಸೂರಿಗೆ ಸರ್ವರಿಗೂ ಆದರದ ಸುಸ್ವಾಗತA warm welcome to all, to Mysuru, the city of yoga